Theft Case: ಪ್ರೇಯಸಿಯ ಜತೆ ಹೈಫೈ ಲೈಫ್ ಕಳೆಯಲು ಜೈಲು ಸೇರಿದ ಪ್ರೀಯಕರ!
ಆನೇಕಲ್: ಪ್ರೇಯಸಿಯ ಜತೆ ಹೈಫೈ ಲೈಫ್ ಕಳೆಯಲು ಮನೆ ಕಳ್ಳತನಕ್ಕೆ ಇಳಿದಿದ್ದ ಪ್ರೇಮಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. (Theft Case) ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada ಹೌದು, ಹಾಡುಹಗಲೇ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ತಾಲೂಕಿನ ವಾಬಸಂದ್ರದಲ್ಲಿ
Read More