Accident: ಟೋಲ್ ಸಿಬ್ಬಂದಿ ಎಡವಟ್ಟು.. ಸರಣಿ ಅಪಘಾತ..
ದೊಡ್ಡಬಳ್ಳಾಪುರ: ಟೋಲ್ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಸರಣಿ ಅಪಘಾತ (Accident) ಸಂಭವಿಸಿ ವಾಹನ ಸವಾರರು ಪರದಾಡುವಂತಾಗಿರುವ ಘಟನೆ ತಾಲೂಕಿನ ಬಾಶೆಟ್ಟಿಹಳ್ಳಿ ಬಳಿಯ ರೈಲ್ವೇ ಮೇಲ್ ಸೇತುವೆ ಬಳಿ ಸಂಭವಿಸಿದೆ. ಇಂದು ಬೆಳಗ್ಗೆ ಏಕಾಏಕಿ ಯಾವುದೇ ಮುಂಜಾಗ್ರತೆ ಕ್ರಮಕೈಗೊಳ್ಳದೆ, ಮೇಲ್ ಸೇತುವೆ ಮೇಲೆ ಟೆಂಪೋ ನಿಲ್ಲಿಸಿಕೊಂಡು, ರಸ್ತೆ ಬದಿಗೆ ಸಿಮೆಂಟ್ ಬಳಿಯಲ್ಲು
Read More