Death News: ವಿದ್ಯುತ್ ತಂತಿ ತುಳಿದು ವ್ಯಕ್ತಿಯೋರ್ವ ಸ್ಥಳದಲ್ಲಿಯೇ ದುರ್ಮರಣ..! (ವಿಡಿಯೋ ನೋಡಿ)
ಇಳಕಲ್: ನಗರದ ಹೊರ ವಲಯದ ಜಮೀನಿನಲ್ಲಿ ಬಿದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ (Death News) ಘಟನೆ ಸಂಭವಿಸಿದೆ. Join Out Telegram: https://t.me/dcgkannada ಮೃತ ವ್ಯಕ್ತಿಯನ್ನು ನಗರದಹಾದಿ ಬಸವನಗರದ ನಾಗೇಶ ಹನಮಂತಪ್ಪ ಬರಡ್ಡಿ ಎಂದು ಗುರುತಿಸಲಾಗಿದೆ. ಮಳೆಯಾಗಿದ್ದರಿಂದ ಹೊಲದಲ್ಲಿ ಕೆಸರಾಗಿತ್ತು. ವ್ಯಕ್ತಿ ತನ್ನ ಚಪಲ್ಲಗಳನ್ನು
Read More