ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಮುದ್ದೇಬಿಹಾಳ ಟೆನ್ನಿಸ್ ಕ್ರಿಕೇಟ್ ಪ್ರಿಮಿಯರ್ ಲೀಗ್-2026ರ ಫೈನಲ್ ಪಂದ್ಯದಲ್ಲಿ ಆರ್.ಎಂ.ಸಿ.ಸಿ ತಂಡ ಗೆಲುವು ಸಾಧಿಸಿದ್ದು ವಿಜೇತ ತಂಡಕ್ಕೆ ಒಂದು ಲಕ್ಷ ರೂ.ಬಹುಮಾನ ವಿತರಿಸಲಾಯಿತು.
ಮುಲ್ಲಾ ಟೈಗರ್ಸ್ ಹಾಗೂ ಆರ್ಎಸಿಸಿ ತಂಡದ ಮಧ್ಯೆ ನಡೆದ ಫೈನಲ್ ಪಂದ್ಯದಲ್ಲಿ ಆರ್.ಎ.ಸಿ.ಸಿ ತಂಡ ಜಯಭೇರಿ ಸಾಧಿಸಿತು. ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ,ಗೆಳೆಯರ ಬಳಗದ ಮುಖಂಡ ಕಾಮರಾಜ ಬಿರಾದಾರ,ಅಂಜುಮನ ಸಮೀತಿ ಸದಸ್ಯ ಮಹಿಬೂಬ್ ಮುಲ್ಲಾ,ಹಮೀದ್ ಢವಳಗಿ,ಭಾಷಾ ಮಕಾನದಾರ,ಪುರಸಭೆ ಮಾಜಿ ಅಧ್ಯಕ್ಷ ಮಹಿಬೂಬ್ ಗೊಳಸಂಗಿ,ಕಾoಗ್ರೆಸ್ ಮುಖಂಡ ಹುಸೇನ್ ಮುಲ್ಲಾ,ಮುಖಂಡ ಬಸವರಾಜ ಗೋನಾಳ ,ಸರ್ಕಾರಿ ಆಸ್ಪತ್ರೆಯ ನಾಮನಿರ್ದೇಶಿತ ಸದಸ್ಯ ಮೊಹ್ಮದರಫೀಕ ಶಿರೋಳ,
ಅಫ್ತಾಬ್ ಮನಿಯಾರ್,ಅಮೀನಸಾ ಮುಲ್ಲಾ,ಯೂಸುಫ ಸಾತಿಹಾಳ್ ಇದ್ದರು.
ಟೂರ್ನಾಮೆಂಟ್ ಮುಖಂಡ ರಂಜಾನ್ ನದಾಫ,ಜಾಕೀರ್ ಢವಳಗಿ,ಅಬೂಬಕರ್ ಬಿಜ್ಜರಗಿ, ಇಬ್ರಾಹಿಂ ಮೊಮಿನ್,ಯಲ್ಲಪ್ಪ ಮ್ಯಾಗೇರಿ,
ಸೊಹೇಬ್ ಪಟೇಲ,ರಿಯಾಜ್ ಹುನಗುಂದ, ಶಬ್ಬೀರ ಸಂಕನಾಳ,ಅಡವಯ್ಯ ಹಿರೇಮಠ, ಬಾಬರ್ ಶಹಾಪುರ,
ತೋಫಿಕ್ ಮೊಕಾಶಿ ಟೂರ್ನಾಮೆಂಟ್ ಯಶಸ್ವಿಗೆ ಶ್ರಮಿಸಿದರು.







