Independence day: ಸ್ವಾತಂತ್ರ್ಯ ಸೇನಾನಿಗಳ ಬದುಕು ಪ್ರತಿಯೊಬ್ಬರಿಗೂ ಮಾದರಿ : ಪಿಎಸ್ಐ ರಾಠೋಡ
ನಾರಾಯಣಪುರ : ಭಾರತ ಸ್ವಾತಂತ್ರ್ಯ ಸಂಗ್ರಾಮದ (Independence day) ಸೇನಾನಿಗಳ ಬದುಕು ಇಂದಿನ ಪ್ರತಿಯೊಬ್ಬ ಯುವಕರಿಗೂ ಮಾದರಿಯಾಗಿವೆ ಎಂದು ನೂತನ ಪಿಎಸ್ಐ ರಾಜಶೇಖರ ರಾಠೋಡ ಹೇಳಿದರು. Join Our telegram: https://t.me/dcgkannada ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
Read More