ಕಾಲುವೆಗೆ ಬಿದ್ದು ಮೂವರ ಸಾವು ಪ್ರಕರಣ: ಅಗ್ನಿಶಾಮಕ,ಪೊಲೀಸರ ಕಾರ್ಯಾಚರಣೆ : ಮತ್ತಿಬ್ಬರ ಶವ ಕಾಲುವೆಯಿಂದ ಹೊರಕ್ಕೆ
ಮುದ್ದೇಬಿಹಾಳ : ತಾಲ್ಲೂಕಿನ ಶಿರೋಳ ರಸ್ತೆಯಲ್ಲಿರುವ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆಗೆ ಜಾರಿ ಬಿದ್ದಿದ್ದ ಮೂವರ ಪೈಕಿ ಇನ್ನಿಬ್ಬರ ಮೃತದೇಹಗಳು ಬುಧವಾರ ಬೆಳಗ್ಗೆ ಪತ್ತೆಯಾಗಿವೆ. ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆ ವೇಳೆ ಬೆಳಗ್ಗೆಯೇ ಬಸಮ್ಮ ಕೊಣ್ಣೂರ ಹಾಗೂ ರವಿ ಕೊಣ್ಣೂರ ಮೃತದೇಹಗಳನ್ನು ಹೊರಕ್ಕೆ ತೆಗೆದು ಸರಕಾರಿ ಆಸ್ಪತ್ರೆಯ
Read More