ಯುವ ಜನಾಂಗದವರಿಗೆ ಜಾಗೃತಿ ಮೂಡಿಸಲು ಯಾತ್ರೆ: ಆನಂದ ದೇವರು
ಮುದ್ದೇಬಿಹಾಳ : ಯುವ ಜನಾಂಗ ದುಶ್ಚಟಗಳ ದಾಸರಾಗಿ ತಮ್ಮ ಬದುಕು ಹಾಳುಮಾಡಿಕೊಳ್ಳುತ್ತಿದ್ದು ಅವರನ್ನು ಸರಿದಾರಿಯಲ್ಲಿ ನಡೆಸಲು ದುಶ್ಚಟಗಳನ್ನು ಭಿಕ್ಷೆ ಬೇಡಿ ಅವರನ್ನು ಸನ್ಮಾರ್ಗದ ಬದುಕಿನ ದಾರಿಗೆ ತೋರುವುದಕ್ಕಾಗಿ ಜನಜಾಗೃತಿ ಸೇವಾಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹುಣಶ್ಯಾಳ ಪಿ.ಬಿ ಹಿರೇಮಠದ ಆನಂದ ದೇವರು ಹೇಳಿದರು. Join Our Telegram: https://t.me/dcgkannada ತಾಲೂಕಿನ
Read More