ಬಸ್ ನಿಲ್ದಾಣದ ಮೂತ್ರಾಲಯ ಅಶುಚಿತ್ವ : ಶಾಸಕರಿಗೆ ಮೊಬೈಲ್‌ನಲ್ಲಿ ಅವ್ಯವಸ್ಥೆ ದರ್ಶನ ಮಾಡಿಸಿದ ಪ್ರಯಾಣಿಕ..!

ಬಸ್ ನಿಲ್ದಾಣದ ಮೂತ್ರಾಲಯ ಅಶುಚಿತ್ವ : ಶಾಸಕರಿಗೆ ಮೊಬೈಲ್‌ನಲ್ಲಿ ಅವ್ಯವಸ್ಥೆ ದರ್ಶನ ಮಾಡಿಸಿದ ಪ್ರಯಾಣಿಕ..!

ಮುದ್ದೇಬಿಹಾಳ : ಬಸ್ ನಿಲ್ದಾಣದಲ್ಲಿ ಮೂತ್ರಾಲಯದ ಅವ್ಯವಸ್ಥೆಯನ್ನು ಯುವ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ದಲ್ಲಿ ಫೋಟೋ ತಗೆದುಕೊಂಡು ಬಂದು ಅವ್ಯವಸ್ಥೆಯ ಕುರಿತು ಶಾಸಕ ಸಿ.ಎಸ್.ನಾಡಗೌಡರಿಗೆ ದರ್ಶನ ಮಾಡಿಸಿದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆಯಿತು.

ಮೂತ್ರಾಲಯದ ಅವ್ಯವಸ್ಥೆ ಸಾಕಷ್ಟಿದ್ದು ಪುರುಷರು ಮೂತ್ರ ವಿಸರ್ಜನೆಗೆ ನಿಂತರೆ ನಿಲ್ದಾಣದೊಳಕ್ಕೆ ಬರುವ ಮಹಿಳೆಯರು ಮೂಗು,ಕಣ್ಣು ಮುಚ್ಚಿಕೊಂಡು ಬರುವ ದುಸ್ಥಿತಿ ಇದೆ ಎಂದು ಹೇಳಲು ಯುವ ಪ್ರಯಾಣಿಕ ಮುಂದಾದರು.

ಯುವ ಪ್ರಯಾಣಿಕನ ಮೊಬೈಲ್‌ದಲ್ಲಿರುವ ಫೋಟೋ ನೋಡುತ್ತಲೇ ಅಸಮಾಧಾನದಿಂದ ಮಾತನಾಡಿದ ಶಾಸಕ ನಾಡಗೌಡರು, ಪ್ರಯಾಣಿಕರಲ್ಲೂ ಶುಚಿತ್ವದ ಅರಿವು ಬರಬೇಕು.ಬಸ್ ನಿಲ್ದಾಣ ವಿಶಾಲವಿದೆ ಎಂದ ಮಾತ್ರಕ್ಕೆ ಎಲ್ಲೆಂದರಲ್ಲಿ ನಿಂತು ಅನೈರ್ಮಲ್ಯದ ವಾತಾವರಣ ಉಂಟು ಮಾಡಬಾರದು.ಸರ್ಕಾರದಿಂದ ಅನುದಾನ ದೊರೆತ ಕೂಡಲೇ ಇದನ್ನು ಸರಿಪಡಿಸಲಾಗುತ್ತದೆ ಎನ್ನುತ್ತಲೇ ಶಿಕ್ಷಿತರು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಯುವ ಪ್ರಯಾಣಿಕನಿಗೆ ಶುಚಿತ್ವದ ಪಾಠ ಹೇಳಿದ ಪ್ರಸಂಗ ಜರುಗಿತು. ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ,ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ,ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಡಿ.ಹಿರೇಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಇದ್ದರು.

Latest News

Finest Real cash Slots On the web United states Finest Online slots games to own 2026

BlogsFind out more with your game instructionsJust what fee options seeking?Cleopatra

200 bonus en 200 gratis spins

Het platform hanteert strikte regels rond verantwoord spelen en identiteitscontrole https://billybetsnl.com/login/

Punterz Casino Beoordeling Onafhankelijke beoordeling & Oplichting controleren

Bij Punterz word je altijd beloond, punterznl.com of je nu wint

ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ:                                                                       ಎಕ್ಸಾಂ ಬರೆಯಿರಿ ಐದು ಲಕ್ಷ ರೂ.ಸ್ಕಾಲರ್‌ಶಿಪ್ ಪಡೆಯಿರಿ-ಎಂ.ಎಸ್.ಕೊಪ್ಪ

ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ: ಎಕ್ಸಾಂ ಬರೆಯಿರಿ ಐದು ಲಕ್ಷ ರೂ.ಸ್ಕಾಲರ್‌ಶಿಪ್ ಪಡೆಯಿರಿ-ಎಂ.ಎಸ್.ಕೊಪ್ಪ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮದ ಚೆನ್ನಬಸವ ಶ್ರೀ ಎಜ್ಯುಕೇಷನ್ ರೂರಲ್ ಕಲ್ಚರಲ್ ಸೊಸೈಟಿ

Online Casino Nederland Nieuwe spelers tot 250 extra speelgeld Hoogste RTP

Onze goksite heeft een vergunning van de Nederlandse Kansspelautoriteit (KSA) ontvangen om legaal online gokdiensten aan te bieden in Nederland. De KSA is verantwoordelijk voor toezicht, handhaving, verslavingspreventie, onderzoek en voorlichting met betrekking tot kansspelen in Nederland. Over het algemeen kun https://legianonl.com/ je stellen dat online casino’s meer uitkeren. Dit

Review, Bonussen en Spelaanbod 2026

Door te kiezen voor 7Signs Casino, kiest u voor een betrouwbare en klantgerichte aanbieder waarbij uw betaal- en uitbetalingsbehoeften centraal staan. Het spelaanbod komt van topontwikkelaars als Pragmatic Play, Microgaming en Play’n GO. Sic Bo is eenvoudig en snel, je plaatst een inzet op de uitkomst van 3 dobbelstenen. Sommige