ಅದ್ಧೂರಿಯಿಂದ ಜರುಗಿದ ನಾಗಬೇನಾಳ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ
ಮುದ್ದೇಬಿಹಾಳ: ಸರ್ವ ಧರ್ಮದವರು ಸೇರಿ ನಾಗಬೇನಾಳ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಿಂದ ನಡೆಸಿದರು. ಹಂದರ ಎಲೆಯನ್ನು ಚೆಕ್ ಪೋಸ್ಟ ಎಂಬ ಸ್ಥಳದಿಂದ ನಾಗಬೇನಾಳವರೆಗೂ ಸರಿಸುಮಾರು 2 ಕಿಲೋಮೀಟರ್ DJ ಮೂಲಕ ನೃತ್ಯ ಮಾಡುವುದರ ಮೂಲಕ ತೆಗೆದಕೊಂಡು ಬಂದರು. ಬಂಜಾರಾ ಸಮಾಜದ ನಾಗಬೇನಾಳ ತಾಂಡವರಾರು, ತಾಯಿ ಗ್ರಾಮ ದೇವತೆ
Read More