ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಇಬ್ಬರಿಗೆ ಗಾಯ
ಮುದ್ದೇಬಿಹಾಳ : ಘಟಕದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿರುವ ಘಟನೆ ತಾಲ್ಲೂಕಿನ ಗೆದ್ದಲಮರಿ ತಾಂಡಾ ಬಳಿ ಬುಧವಾರ ನಡೆದಿದೆ. ಬಾಗಲಕೋಟ ಘಟಕಕ್ಕೆ ಸೇರಿದ ಈ ಬಸ್‌ನಲ್ಲಿ ಐವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದರಲ್ಲಿ ದೇವೂರು ಗ್ರಾಮದ ಈರಮ್ಮ ಕಂಬಾರ(42), ಸಂಗೀತಾ ಕಂಬಾರ(26) ಅವರಿಗೆ ಗಂಭೀರವಾದ ಗಾಯಗಳಾಗಿದ್ದು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ
Read More