ಪಾಟೀಲ್,ಅಂಗಡಿ ಪುನರಾಯ್ಕೆ: ನಾಲತವಾಡ : ಶರಣ ವೀರೇಶ್ವರ ಸಹಕಾರ ಬ್ಯಾಂಕ್‌ಗೆ ಅವಿರೋಧ ಆಯ್ಕೆ
ಮುದ್ದೇಬಿಹಾಳ : ತಾಲ್ಲೂಕು ನಾಲತವಾಡ ಪಟ್ಟಣದ ಶರಣ ವೀರೇಶ್ವರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 13 ಸ್ಥಾನದ ನಿರ್ದೇಶಕರ ಮಂಡಳಿ ಚುನಾವಣೆ ಇದೇ 29ರಂದು ನಡೆಯಬೇಕಿತ್ತು. ಆದರೆ ಸೋಮವಾರ ಎಂ.ಎಸ್.ಪಾಟೀಲ ಹಾಗೂ ವಕೀಲ ಬಿ.ಎಂ.ತಾಳಿಕೋಟಿ ಅವರು ಕಣದಲ್ಲಿ ಉಳಿದಿದ್ದ 9 ಅಭ್ಯರ್ಥಿಗಳನ್ನು ತಮ್ಮ
Read More