Cubbon park: ವೃದ್ಧನಿಂದ ಹೀನ ಕೃತ್ಯ.. ಕಬ್ಬನ್ ಪಾರ್ಕ್ ನಲ್ಲಿ ಮಹಿಳೆಯರ ಎದುರೇ ಹಸ್ತಮೈಥುನ.. (ವೈರಲ್ ವಿಡಿಯೋ ನೋಡಿ)
ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಬ್ಬನ್ ಪಾರ್ಕ್ (Cubbon park) ನಲ್ಲಿ ವೃದ್ಧನೊಬ್ಬ ಮಹಿಳೆಯೊಬ್ಬರು ಕುಳಿತುಕೊಂಡಿರುವ ಸ್ಥಳಕ್ಕೆ ಹತ್ತಿರಲ್ಲಿಯೇ ಹಸ್ತಮೈಥುನ ಮಾಡ್ತಿದ್ದ ದೃಶ್ಯ ಒಂದು ವೈರಲ್ ಆಗಿದೆ. Join Our telegram: https://t.me/dcgkannada ವೈರಲ್ ಆದ ವಿಡಿಯೋದಲ್ಲಿ ವೃದ್ಧ ಕಬ್ಬನ್ ಪಾರ್ಕ್ (Cubbon park)ನಲ್ಲಿ ಮಹಿಳೆಯರು ಕುಳಿತುಕೊಳ್ಳುವ ಜಾಗಕ್ಕೆ ಬಂದು
Read More