Doctors Protest: ವೈದ್ಯರ ರಕ್ಷಣೆಗೆ ಹೊಸ ಕಾನೂನು ಅಗತ್ಯ- ಡಾ.ಶೇಖರ್ ಮಾನೆ
ಬಾಗಲಕೋಟೆ: ಕೇಂದ್ರ ಸರ್ಕಾರ ವೈದ್ಯರ ರಕ್ಷಣೆಗೆ (Doctors Protest) ಹೊಸ ಕಾನೂನನ್ನ ರೂಪಿಸಬೇಕೆಂದು ಬಾಗಲಕೋಟೆ ನಗರದ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಶೇಖರ್ ಮಾನೆ ಅವರು ಒತ್ತಾಯಿಸಿದ್ದಾರೆ. ಬಾಗಲಕೋಟೆ ನಗರದ ಜಿಲ್ಲಾಡಳಿತಭವನದ ಮುಂದೆ ಕೊಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ನಗರದ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಇಂಡಿಯನ್
Read More