ಸರ್ಕಾರಿ ಆಸ್ಪತ್ರೆಯಲ್ಲಿ ಹಣ ವಸೂಲಿ? ಶಾಸಕರೇ ಎಲ್ಲಿ ಇದ್ದಿರಿ? ಒಮ್ಮೆಯಾದ್ರೂ ಕಣ್ಣು ತೆರೆದು ಈ ವಿಡಿಯೋ ನೋಡಿ!
ಬೆಳಗಾವಿ : ವೈದ್ಯೋ ನಾರಾಯಣೋ ಹರಿ' ಎಂಬ ಮಾತು ಈಗಲೂ ಪ್ರಚಲಿತದಲ್ಲಿದೆ. ಸಾಕಷ್ಟು ಪ್ರಸಂಗಗಳಲ್ಲಿ ವೈದ್ಯರು ಅನೇಕರಿಗೆ ಪುನರ್ಜನ್ಮ ನೀಡಿದ್ದಾರೆ. ಎಷ್ಟೋ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. Join Our telegram: https://t.me/dcgkannada ಆದರೆ, ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಆಸ್ಪತ್ರೆಯಲ್ಲಿ ಇದಕ್ಕೆ ತದ್ವಿರುದ್ಧವಾಗಿ ವ್ಯವಸ್ಥೆ ಕಾಣುತ್ತಿದೆ. ಶಾಸಕರು ನೋಡ್ಲೆಬೇಕಾದ
Read More