ಹೈಕೋರ್ಟ್ ನ್ಯಾ.ಇಂದಿರೇಶ್ ಹೇಳಿಕೆ: ಹಳೇ ಕೋರ್ಟ್ ಜಾಗೆ ಪುರಸಭೆಗೆ ಹಸ್ತಾಂತರಕ್ಕೆ ನಿರ್ಧಾರ

ಹೈಕೋರ್ಟ್ ನ್ಯಾ.ಇಂದಿರೇಶ್ ಹೇಳಿಕೆ: ಹಳೇ ಕೋರ್ಟ್ ಜಾಗೆ ಪುರಸಭೆಗೆ ಹಸ್ತಾಂತರಕ್ಕೆ ನಿರ್ಧಾರ

ಮುದ್ದೇಬಿಹಾಳ : ಪಟ್ಟಣದ ಮುಖ್ಯ ಬಜಾರ್‌ದಲ್ಲಿರುವ ಹಳೇ ಕೋರ್ಟ್ನ ಜಾಗೆಯನ್ನು ಪುರಸಭೆಗೆ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳಲಾಗಿದ್ದು ಅದಕ್ಕೆ ಪರ್ಯಾಯವಾಗಿ ಪುರಸಭೆಗೆ ಸೇರಿದ ಜಾಗೆಯನ್ನು ಹೆಚ್ಚುವರಿ ಕೋರ್ಟ್ಗಳ ಸ್ಥಾಪನೆ,ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣಕ್ಕೆ ತಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ವಿಜಯಪುರ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದರು.

ಪಟ್ಟಣದ ಹಳೇ ಕೋರ್ಟ್ ಆವರಣಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸದ್ಯದ ಹೊಸ ಕಾಯಿಪಲ್ಯೆ ಮಾರುಕಟ್ಟೆ ಜಾಗೆಯ ಹಿಂದೆ ಪುರಸಭೆಗೆ ಸೇರಿದ 2.10 ಎಕರೆ ಜಮೀನು ಇದ್ದು ಅದನ್ನು ಭವಿಷ್ಯದಲ್ಲಿ ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣಕ್ಕೆ ಹಾಗೂ ಹೆಚ್ಚುವರಿ ಕೋರ್ಟ್ಗಳ ಸ್ಥಾಪನೆಗೆ ಅಥವಾ ನ್ಯಾಯಾಲಯಕ್ಕೆ ಸಂಬoಧಿ ಚಟುವಟಿಕೆಗಳನ್ನು ನಡೆಸಲು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಹೊಸ ತರಕಾರಿ ಮಾರುಕಟ್ಟೆ ಹಿಂಭಾಗದಲ್ಲಿರುವ ಪುರಸಭೆಯ ಜಾಗೆಗೆ ಭೇಟಿ ನೀಡಿದ ನ್ಯಾಯಮೂರ್ತಿಗಳು ನ್ಯಾಯಾಲಯದ ಚಟುವಟಿಕೆಗಳಿಕೆ ಸೂಕ್ತವಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ ಎ., ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ ಕೌಶಿಕ್, ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ,ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ,ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ,ಸಹ ಕಾರ್ಯದರ್ಶಿ ಬಿ.ಪಿ.ಮ್ಯಾಗೇರಿ,ಸಿಪಿಐ ಮೊಹ್ಮದಫಸಿವುದ್ದೀನ,ಸರ್ವೆಯರ್ ಶೈಲಶ್ರೀ ಹಿರೇಮಠ, ಪಿಡಬ್ಲೂಡಿ ಎಇಇ ಎ.ಬಿ.ರೆಡ್ಡಿ,ಶಿರಸ್ತೇದಾರ ಎಂ.ಎಸ್.ಬಾಗೇವಾಡಿ,ಕoದಾಯ ನಿರೀಕ್ಷಕ ಪವನ್ ತಳವಾರ,ಪುರಸಭೆ ಆರೋಗ್ಯ ನಿರೀಕ್ಷಕರಾದ ಜಾವೇದ ನಾಯ್ಕೋಡಿ,ಮಹಾಂತೇಶ ಕಟ್ಟೀಮನಿ ಇದ್ದರು.

Latest News

ಆರ್.ಬಿ. ಶುಗರ್ಸ್’ರಿಂದ ಕಬ್ಬು ದರ ಘೋಷಣೆಗೆ ಆಗ್ರಹ:             ದರ ಪ್ರಕಟಿಸದೆ ಕಬ್ಬು ನುರಿಸುವ ಕಾರ್ಯ ಆರಂಭ ; ರೈತರಲ್ಲಿ ಆತಂಕ

ಆರ್.ಬಿ. ಶುಗರ್ಸ್’ರಿಂದ ಕಬ್ಬು ದರ ಘೋಷಣೆಗೆ ಆಗ್ರಹ: ದರ ಪ್ರಕಟಿಸದೆ ಕಬ್ಬು ನುರಿಸುವ ಕಾರ್ಯ ಆರಂಭ ; ರೈತರಲ್ಲಿ ಆತಂಕ

ತಾಳಿಕೋಟಿ : ಮುದ್ದೇಬಿಹಾಳ ತಾಲ್ಲೂಕಿನ ಹಲವು ರೈತರು ರಾಯಚೂರು ಜಿಲ್ಲೆಯಲ್ಲಿರುವ ಆರ್.ಬಿ. ಶುಗರ್ಸ್ ಕಾರ್ಖಾನೆಗೆ

ಫಲ ನೀಡಿದ ಶಾಸಕರ ಪತ್ರ ವ್ಯವಹಾರ :                                   ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಫಲ ನೀಡಿದ ಶಾಸಕರ ಪತ್ರ ವ್ಯವಹಾರ : ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಮುದ್ದೇಬಿಹಾಳ : ಆಲಮಟ್ಟಿ ನೀರಾವರಿ ಸಲಹಾ ಸಮೀತಿ ಅಧ್ಯಕ್ಷ,ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಸಂಬoಧಿಸಿದ

ಆರೋಗ್ಯ ಇಲಾಖೆ ತಂಡದಿoದ ಸಾಧನೆ :                  ಮುದ್ದೇಬಿಹಾಳದಿಂದ 115 ಯೂನಿಟ್ ದಾಖಲೆಯ ರಕ್ತ ಸಂಗ್ರಹ

ಆರೋಗ್ಯ ಇಲಾಖೆ ತಂಡದಿoದ ಸಾಧನೆ : ಮುದ್ದೇಬಿಹಾಳದಿಂದ 115 ಯೂನಿಟ್ ದಾಖಲೆಯ ರಕ್ತ ಸಂಗ್ರಹ

ಮುದ್ದೇಬಿಹಾಳ : ಪಟ್ಟಣದ ಎಂಜಿವಿಸಿ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟಿçÃಯ ಸ್ವಯಂಪ್ರೇರಿತ ರಕ್ತದಾನ

ಬಸರಕೋಡದಲ್ಲಿ ಹಬ್ಬದ ಸಂಭ್ರಮ:                                         ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಬಸರಕೋಡದಲ್ಲಿ ಹಬ್ಬದ ಸಂಭ್ರಮ: ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಬಸರಕೋಡ ಗ್ರಾಮದಲ್ಲಿ ಮಂಗಳವಾರ ಗೌರಿ ಹುಣ್ಣಿಮೆಯ ದಿನದಂದು

ಹಜರತ್ ಟಿಪ್ಪು ಸುಲ್ತಾನ್ ಜಯಂತಿ:                                       ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ: ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಮುದ್ದೇಬಿಹಾಳ : ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಆಲ್ ಕಿದ್ಮತ್ ಫೌಂಡೇಶನ್ ವತಿಯಿಂದ ಜಿಲ್ಲಾ ಆರೋಗ್ಯ ರಕ್ತ ನಿಧಿ ಕೇಂದ್ರ ವಿಜಯಪುರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಎಂ.ಎo. ಜೋಶಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಅಲ್ ಕಿದ್ಮತ್ ಫೌಂಡೇಶನ್ ಸದಸ್ಯರಾದ ಅಬ್ದುಲ್‌ಮಜೀದ ಶಿರೋಳ ಹಾಗೂ ಸಾಹಿಲ್ ತಾಳಿಕೋಟಿ ಗೆಳೆಯರ ಬಳಗದವರ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂಜುಮನ್ ಕಮಿಟಿಯ ಅಧ್ಯಕ್ಷ ಅಲ್ಲಾಭಕ್ಷ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು:  ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು: ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ರೈತರ ಜಮೀನುಗಳಿಗೆ ನೀರು ಸಿಗದೆ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರಾದ ಸಿ.ಎಸ್. ನಾಡಗೌಡ(ಅಪ್ಪಾಜಿ) ಅವರು ಸಚಿವರು ಹಾಗೂ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮುದ್ದೇಬಿಹಾಳ ತಾಲ್ಲೂಕಿನ ರೈತರು ಕಾಲುವೆಗಳಿಗೆ ನೀರು ಹರಿಸಿದ್ದಲ್ಲಿ ಅಳಿದುಳಿದ ಬೆಳೆಯನ್ನು ತಗೆದುಕೊಳ್ಳಲು ಸಾಧ್ಯವಾಗುತ್ತದೆ.ಈ ಹಿನ್ನೆಲೆಯಲ್ಲಿ ನೀರು ಹರಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದ್ದರು.ಅದರಂತೆ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ