ಮಹಿಳಾ ಆಯೋಗದ ಅಧ್ಯಕ್ಷೆ ಚೌಧರಿಗೆ ಅವಹೇಳನ ಆರೋಪ: ವಕೀಲ ಜಗದೀಶನ ನಾಲಿಗೆ ಕಟ್ ಮಾಡುವೆವು-ಬಸರಕೋಡ
ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾಗಲಕ್ಷ್ಮಿ ಚೌಧರಿ ಮಹಿಳೆಯರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದು ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ವಕೀಲ ಜಗದೀಶನ ನಾಲಿಗೆ ಕಟ್ ಮಾಡುವೆವು ಎಂದು ನಾಗಲಕ್ಷ್ಮಿ ಚೌಧರಿ ಅಭಿಮಾನಿ ಬಳಗದ ಸದಸ್ಯೆ ಶಿವಲೀಲಾ ಬಸರಕೋಡ ಎಚ್ಚರಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ
Read More