ವಿಜಯಪುರ ಕೆಪಿಟಿಸಿಎಲ್ ಮುಸ್ಲಿಂ ನೌಕರರ ಸಂಘಕ್ಕೆ ಆಯ್ಕೆ ; ಸನ್ಮಾನ
ಮುದ್ದೇಬಿಹಾಳ : ವಿಜಯಪುರ ಕವಿಪ್ರನಿನಿ ಮುಸ್ಲಿಂ ನೌಕರರ ಕಲ್ಯಾಣ ಸಂಘದ ಸನ್ 2025-28 ನೇ ಸಾಲಿಗೆ ವಿಜಯಪುರ ವೃತ್ತಕ್ಕೆ ಸಂಘಟನಾ ಕಾರ್ಯದರ್ಶಿಯಾಗಿ ಮೈನೂದ್ದೀನ ಜಹಾಗೀರದಾರ ಹಾಗೂ ಕೇಂದ್ರ ಸಮಿತಿ ಸದಸ್ಯರಾಗಿ(ಸಿಇಸಿ) ಮುದ್ದೇಬಿಹಾಳ ಹೆಸ್ಕಾಂ ಶಾಖೆಯ ಇಬ್ರಾಹಿಂ ನಾಯ್ಕೋಡಿ ಅವರನ್ನು ಆಯ್ಕೆ ಮಾಡಲಾಗಿದ್ದು ಅವರನ್ನು ಬೆಂಗಳೂರಿನಲ್ಲಿ ಈಚೇಗೆ ಮೇವಾ ಸಂಘದಿAದ
Read More