Astroloy: ಆಸ್ತಿ ವಿಚಾರವಾಗಿ ಇರುವ ನಿಮ್ಮ ಸಮಸ್ಯೆಗೆ ತಿಲಾಂಜಲಿ.. ದಿನ ಭವಿಷ್ಯ: ಸೋಮವಾರ, ಆಗಸ್ಟ್ 19, 2024, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ವೃತ್ತಿಯಲ್ಲಿ ಲಾಭದಾಯಕ.ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವಿರಿ. ಹಣದ ವಿಷಯದಲ್ಲಿ ದುರಾಸೆಯ ಪರಿಸ್ಥಿತಿಯನ್ನು ತಪ್ಪಿಸಲು ಪ್ರಯತ್ನಿಸಿ.ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಯಶಸ್ವಿ ಯಾಗುತ್ತೀರಿ.(ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.) Astrology. ವೃಷಭ ರಾಶಿ: ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರಿಗಳು ವಿಶೇಷ ಲಾಭವನ್ನು ಪಡೆಯುವ
Read More