Rape case : ಸಮಾಧಿ ಅಗೆದು ಶವದ ಮೇಲೆ ಅತ್ಯಾಚಾರ..! ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು (ವಿಡಿಯೋ ನೋಡಿ)
ಕರಾಚಿ: ವ್ಯಕ್ತಿಯೊಬ್ಬ ಸಮಾಧಿ ಮಾಡಿದ ಮಹಿಳೆಯ ಶವವನ್ನು ಅಗೆದು ಅತ್ಯಾಚಾರವೆಸಗಿದ (Rape case) ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಮುಹಮ್ಮದ್ ಸಲೀಂ (40) ಎಂಬಾತನೇ ಈ ಕುಕೃತ್ಯಗೈದ ಆರೋಪಿ ಎಂದು ಗುರುತಿಸಿ, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಪಾಕಿಸ್ತಾನದ ಕೊರಂಗಿ ಸ್ಮಶಾನದಲ್ಲಿ ಈ ಘಟನೆ ನಡೆದಿದೆ. ಶಂಕಿತ ವ್ಯಕ್ತಿ
Read More