ಕೆಲಸಕ್ಕೆ ಹೋಗದ ಅಣ್ಣ; ದಂಡಪಿಂಡ ಎಂದು ಬೈದಿದಕ್ಕೆ ತಮ್ಮನ ಹತ್ಯೆ..!
ಬೆಂಗಳೂರು: ತಾಯಿಯ ಎದುರೇ ತಮ್ಮನನ್ನು ಅಣ್ಣ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಗಾರ್ವೇಬಾವಿ ಪಾಳ್ಯದ ಹೊಂಗಸಂದ್ರದ ಲಕ್ಷ್ಮೀ ಪುರದಲ್ಲಿ ನಡೆದಿದೆ. ಮೃತನು 18 ವರ್ಷದ ಪ್ರತಾಪ್ ಮೃತದುರ್ದೈವಿ. ರಜನಿ (28 ವರ್ಷ) ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಮೃತ ಪ್ರತಾಪ್ ಮೆಕ್ಯಾನಿಕ್ ಆಗಿದ್ದನು. ಅನಾರೋಗ್ಯ ಹಿನ್ನೆಲೆಯಲ್ಲಿ ಆರೋಪಿ ರಜನಿ
Read More